ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ದ.ಕ ಜಿಲ್ಲಾ ಬೃಹತ್ ಹಕ್ಕೊತ್ತಾಯ ಸಭೆ:ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕರೆ
ಮಂಗಳೂರು :ಜಿಲ್ಲೆಯಲ್ಲಿ ಇತ್ತೀಚಿಗೆ ಅನೈತಿಕ ಪೋಲಿಸ್ ಗಿರಿ, ಅಮಾಯಕರ ಕೊಲೆ ವ್ಯಾಪಕವಾಗಿ ನಡೆಯುತ್ತಿದ್ದು, ದಿನಗಳ ಹಿಂದೆ ನಮ್ಮಿಂದಗಲಿದ ಕಾಟಿಪಳ್ಳ 4 ನೇ ಬ್ಲಾಕ್ ಮುಗ್ಧ ಜಲೀಲ್ ಹತ್ಯೆವರೆಗೂ ಮುಂದುವರಿದಿದೆ.
ಇದರ ವಿರುದ್ಧ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ದ.ಕ ಜಿಲ್ಲಾ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಡಿಸೆಂಬರ್ 27(ನಾಳೆ) ಮಧ್ಯಾಹ್ನ 3.00 ಗಂಟೆಗೆ ಹಮ್ಮಿಕೊಳ್ಳಲಾದ *"ಬೃಹತ್ ಹಕ್ಕೊತ್ತಾಯ ಸಭೆ"* ಗೆ ಡಿವಿಷನ್ ವ್ಯಾಪ್ತಿಯ ಹೆಚ್ಚಿನ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರು ಪಾಲ್ಗೊಂಡು ಸಂಪೂರ್ಣ ಯಶಸ್ವಿಗೊಳಿಸಬೇಕಾಗಿ ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ಅಝ್ಮಲ್ ಶಾಂತಿನಗರ ಹಾಗೂ ಪ್ರಧಾನ ಕಾರ್ಯದರ್ಶಿ ನೌಸಿಫ್ ಪಂಜಿಮೊಗರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment