SYS & SSF ತುಂಬೆ ಯುನಿಟ್ 3 ದಿನಗಳ ಧಾರ್ಮಿಕ ಕಾರ್ಯಕ್ರಮ :ಯಶಸ್ವಿಗೆ ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕರೆ

ಮಂಗಳೂರು :ಸುನ್ನೀ ಯುವಜನ ಸಂಘ (SYS), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ತುಂಬೆ ಯುನಿಟ್ ಜಂಟಿ ಆಶ್ರಯದಲ್ಲಿ ಇದೇ ಬರುವ ಫೆಬ್ರುವರಿ 2,3 ಮತ್ತು 4  ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ಬಿ.ಎ ಮೈದಾನ ತುಂಬೆಯಲ್ಲಿ ಜರುಗಲಿದೆ. 

ಫೆಬ್ರುವರಿ 2 ರಂದು

ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಬಹು :ನೌಫಲ್ ಸಖಾಫಿ ಕಳಸ

ಫೆಬ್ರುವರಿ 3 ರಂದು 

ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರ್

ಬಹು:ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಕುಟ್ಯಾಡಿ 

ಬಹು:ರಫೀಕ್ ಸಅದಿ ದೇಲಂಪಾಡಿ 

ಫೆಬ್ರುವರಿ 4 ರಂದು 

ಸಯ್ಯಿದ್ ತ್ವಾಹ ತಂಙಳ್ & ಸಂಗಡಿಗರು 

ಶಾಹಿನ್ ಬಾಬು ತಾನೂರು

ಮುಹಿಯುದ್ದೀನ್ ಬೆಂಗಳೂರು 

ಉವೈಸುಲ್ ಖರ್ನಿ ಬೆಂಗಳೂರು ಭಾಗವಹಿಸಲಿದ್ದಾರೆ

ಹಲವಾರು ಉಲಮಾ, ಉಮರಾ ನಾಯಕರು ಪಾಲ್ಗೊಳ್ಳುವ ಪ್ರಸ್ತುತ ಕಾರ್ಯಕ್ರಮಕ್ಕೆ 

 ಡಿವಿಷನ್ ವ್ಯಾಪ್ತಿಯ ಹೆಚ್ಚಿನ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರು ಪಾಲ್ಗೊಂಡು ಸಂಪೂರ್ಣ ಯಶಸ್ವಿಗೊಳಿಸಬೇಕಾಗಿ ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ಅಝ್ಮಲ್ ಶಾಂತಿನಗರ ಹಾಗೂ ಪ್ರಧಾನ ಕಾರ್ಯದರ್ಶಿ ನೌಸಿಫ್ ಪಂಜಿಮೊಗರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments